ಶ್ರೀದೇವಿ ಅನುಗ್ರಹ

ಭಕ್ತಿ ಗೀತೆಗಳು ಹಾಗೂ ದೇವರ ಸ್ತೋತ್ರಗಳು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜೀವನದ ಅಮೂಲ್ಯ ನಿಧಿಗಳಾಗಿವೆ. ಭಕ್ತರ ಹೃದಯವನ್ನು ದೇವರೊಂದಿಗೆ ಸಂಪರ್ಕಿಸುವ ಸೇತುವೆಯಂತೆ ಕಾರ್ಯನಿರ್ವಹಿಸುತ್ತವೆ. ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಜೀವನಕ್ಕೆ ಸಕಾರಾತ್ಮಕ ದಿಕ್ಕನ್ನು ನೀಡುತ್ತವೆ. ಮನಸ್ಸಿಗೆ ಆನಂದವಾಗಿ ಶಾಂತಿಯು ಲಭಿಸುತ್ತದೆ. ಪ್ರತಿದಿನ ದೇವರ ನಾಮಸ್ಮರಣೆಗಳನ್ನು ಪಠಣ ಅಥವಾ ಶ್ರವಣ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ, ಆಧ್ಯಾತ್ಮಿಕ ಪ್ರಗತಿಯ ದಾರಿ ಸಿಗುವುದು.

ಶ್ರೀ ದೇವೀ ಮಹಾತ್ಮೆ

ಶ್ರೀ ದೇವೀ ಮಹಾತ್ಮೆ

Devi Mahatmya glorifies the Divine Mother’s power, compassion, & victory over evil

View Book
ಗೀತೆ ಗೊಂಚಲು

ಗೀತೆ ಗೊಂಚಲು

Geete Gonchalu narrates Adi Shankaracharya’s inspiring life, teachings, and spiritual legacy.

View Book
ಸಿಗಂದೂರು ಭಕ್ತಿಗೀತೆ

ಸಿಗಂದೂರು ಭಕ್ತಿಗೀತೆ

Sigandooru book presents divine songs praising Goddess Chowdeshwari’s grace.

View Book