ಮಂಗಳ
ರಾಗ – ಮಧ್ಯಮಾತಿ
ತಾಳ – ಏಕತಾಳ
ಸಿಗಂದೂರಾಂಬೆಗೆ ಶುಭ ಮಂಗಳಂ
ನಿತ್ಯ ಜಯ ಮಂಗಳಂ
ಶ್ರೀ ವರದಾಂಬೆಗೇ ಶುಭ ಮಂಗಳಂ ||
ಅಂಬೆಗೆ ಮಂಗಳ ಜಗದಂಬೆಗೆ ಮಂಗಳ
ಚಾಮುಂಡಾಂಬೆಗೆ ಶುಭ ಮಂಗಳಂ
ಸಿಗಂದೂರಾಂಬೆಯ ಚರಣ ಕಮಲಕೆ
ಶ್ರೀ ಜಯದೇವಿಗೆ ಶುಭ ಮಂಗಳಂ ||
ಶ್ರೀ ದೇವೀ ಮಹಾತ್ಮೆ
15 Songs